ಮಾ. 24ರಂದು ಕಲಡ್ಕದಲ್ಲಿ ಬೃಹತ್ ರಕ್ತದಾನ ಶಿಬಿರ

Update: 2019-03-18 17:52 GMT

ಬಂಟ್ವಾಳ: ಝಮಾನ್ ಬೋಯ್ಸ್ ಕಲಡ್ಕ ಮತ್ತು ಬ್ಲಡ್  ಡೋನರ್ಸ್ ಮಂಗಳೂರು ವತಿಯಿಂದ ಫಾದರ್ ಮುಲ್ಲರ್ ಆಸ್ಪತ್ರೆ ಇದರ ಸಹಯೋಗದಲ್ಲಿ ಮಾ. 24ರಂದು ಬೆಳಗ್ಗೆ 9 ರಿಂದ 1 ತನಕ ಬೃಹತ್ ರಕ್ತದಾನ ಶಿಬಿರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಲ್ಲಡ್ಕ ನಡೆಯಲಿದೆ.

ಕಾರ್ಯಕ್ರಮದಲ್ಲಿ ಊರಿನ ಗಣ್ಯ ವ್ಯಕ್ತಿಗಳು ಮತ್ತು ಸಮಾಜ ಸೇವಕರು ಆಗಮಿಸಲಿದ್ದಾರೆ ಎಂದು ಝಮಾನ್ ಬೊಯ್ಸ್ ಕಲ್ಲಡ್ಕ ಇದರ ಸಂಘಟಕರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News