ಮಾ. 26: ಬಂಟ್ವಾಳ ಉಪಕೇಂದ್ರದಲ್ಲಿ ವಿದ್ಯುತ್ ವ್ಯತ್ಯಯ

Update: 2019-03-25 15:14 GMT

ಬಂಟ್ವಾಳ, ಮಾ. 25: ಬಿ.ಸಿ.ರೋಡ್ ಪ್ರದೇಶದಲ್ಲಿ ಐಪಿಡಿಎಸ್ ಕೇಂದ್ರ ಸರಕಾರದ ಯೋಜನೆಯಡಿ ವಿದ್ಯುತ್ ತಂತಿಗಳನ್ನು ಬದಲಾಯಿಸುವ ಕಾಮಗಾರಿ ನಡೆಯುವುದರಿಂದ ಮಾ. 26ರಂದು ಬೆಳಿಗ್ಗೆ 10ರಿಂದ ಸಂಜೆ 6ಗಂಟೆಯವರೆಗೆ ಬಂಟ್ವಾಳ ಉಪಕೇಂದ್ರದಿಂದ ಹೊರಡುವ 11ಕೆ.ವಿ. ಪ್ರದೇಶಗಳಾದ ಬಿ.ಸಿ.ರೋಡ್, ಬಂಟ್ವಾಳ, ಸಿದ್ದಕಟ್ಟೆ ಫೀಡರ್‍ಗಳು ಹಾಗೂ ಪಾಣೆಮಂಗಳೂರು-ನರಿಕೊಂಬು ಮತ್ತು ಶಂಭೂರು ವ್ಯಾಪ್ತಿಯಲ್ಲಿ ವಿದ್ಯುತ್ ಸಂಪರ್ಕ ವ್ಯತ್ಯಯ ವಾಗಲಿದೆ ಎಂದು ಮೆಸ್ಕಾಂನ ಬಂಟ್ವಾಳ ಉಪವಿಭಾಗದ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News