ಎ. 15: ಎಸ್ಸೆಸ್ಸೆಫ್ ಉಪ್ಪಿನಂಗಡಿ ಡಿವಿಷನ್ ದಅವಾ ಕಾನ್ಫರೆನ್ಸ್

Update: 2019-04-14 11:39 GMT

ಉಪ್ಪಿನಂಗಡಿ: ಎಸ್ಸೆಸ್ಸೆಫ್ ಉಪ್ಪಿನಂಗಡಿ ಡಿವಿಷನ್ ದಅವಾ ಕಾನ್ಫರೆನ್ಸ್, ಎಸ್ಸೆಸ್ಸೆಫ್ ಉಪ್ಪಿನಂಗಡಿ ಡಿವಿಷನ್ ಅಧ್ಯಕ್ಷ ಮಸೂದ್ ಸಅದಿ ಅಧ್ಯಕ್ಷತೆಯಲ್ಲಿ ಎ.15 ರಂದು ಮಧ್ಯಾಹ್ನ  2 ಗಂಟೆಗೆ ಮದೀನತ್ತುಲ್ ಮುನವ್ವರ ಎಜ್ಯುಕೇಶನಲ್ ಕಾಂಪ್ಲೆಕ್ಸ್ ಮೂಡಡ್ಕದಲ್ಲಿ  ನಡೆಯಲಿದೆ.

ಸ್ವಲಾಹುದ್ದೀನ್ ಸಖಾಫಿ ಮೂಡಡ್ಕ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.

ಎಸ್ಸೆಸ್ಸೆಫ್ ದ.ಕ ಜಿಲ್ಲಾ ಉಪಾಧ್ಯಕ್ಷ ಮುನೀರ್ ಅಹ್ಮದ್ ಕಾಮಿಲ್ ಸಖಾಫಿ ಉಳ್ಳಾಲ ಮುಖ್ಯ ಪ್ರಭಾಷಣ ಮಾಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News