ದ್ವಿತೀಯ ಪಿಯು ಫಲಿತಾಂಶ: ಹಾಜರ ನೂಹಗೆ ಶೇ.92 ಅಂಕ

Update: 2019-04-15 18:32 GMT

ಮಂಗಳೂರು, ಎ.15: ಸೋಮವಾರ ಪ್ರಕಟವಾದ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ವಿಕಾಸ್ ಪಿಯು ಕಾಲೇಜಿನ ವಿದ್ಯಾರ್ಥಿನಿ ಹಾಜರ ನೂಹ ಶೇ.92 ಅಂಕ ಪಡೆದಿದ್ದಾರೆ.

ವಿದ್ಯಾರ್ಥಿನಿಯು ‘ವಾರ್ತಾಭಾರತಿ’ ಪತ್ರಿಕಾ ಏಜೆಂಟ್ ಮುಹಮ್ಮದ್ ರಫಿ ಹಾಗೂ ಜೈಬುನ್ನೀಸಾ ದಂಪತಿಯ ಪುತ್ರಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News