ಆನಂದ್ ಹೆಗಡೆಗೆ ಪಿಎಚ್‌ಡಿ ಪದವಿ

Update: 2019-04-16 15:17 GMT

ಶಿರ್ವ, ಎ.16: ಬಂಟಕಲ್ಲು ಶ್ರೀಮಧ್ವ ವಾದಿರಾಜ ತಾಂತ್ರಿಕ ಮಹಾವಿ ದ್ಯಾಲಯದ ಯಂತ್ರಶಿಲ್ಪವಿಭಾಗದ ಪ್ರಾಧ್ಯಾಪಕ ಆನಂದ್ ಹೆಗಡೆ ಮಣಿ ಪಾಲ ತಾಂತ್ರಿಕ ಮಹಾವಿದ್ಯಾಲಯದ ಯಂತ್ರಶಿಲ್ಪವಿಭಾಗದ ಮುಖ್ಯಸ್ಥ ಡಾ. ಸತ್ಯಶಂಕರ ಶರ್ಮ ಮಾರ್ಗದರ್ಶನದಲ್ಲಿ ಮಂಡಿಸಿದ ಮೆಶಿನಿನೆಬಿಲಿಟಿ ಆ್ಯಂಡ್ ರಿಲೇಟೆಡ್ ಸ್ಟಡೀಸ್ ಆನ್ ಮ್ಯಾಂಗನೀಸ್ ಡಿಸೋಲ್ವ್‌ಡ್ ಅಸ್ಟೆಂಪರ್‌ಡ್ ಡಕ್ಟೈಲ್ ಐರನ್ ಎಂಬ ಸಂಶೋಧನಾ ಪ್ರಬಂಧಕ್ಕೆ ಮಣಿಪಾಲ ತಾಂತ್ರಿಕ ಮಹಾವಿದ್ಯಾಲಯವು ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News