​ಉಡುಪಿ ಜಿಲ್ಲೆ: ಶೇ.14.92 ಮತದಾನ

Update: 2019-04-18 04:30 GMT

ಉಡುಪಿ, ಎ.18: ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬೆಳಗ್ಗೆ 9ಗಂಟೆ ವೇಳೆಗೆ ಶೇ.14.92ರಷ್ಟು ಮತದಾನವಾದ ಬಗ್ಗೆ ವರದಿಯಾಗಿದೆ.

ಕುಂದಾಪುರದಲ್ಲಿ ಶೇ.13.45, ಉಡುಪಿಯಲ್ಲಿ  ಶೇ.15, ಕಾಪು ಶೇ.15.90, ಕಾರ್ಕಳದಲ್ಲಿ ಶೇ.15.44 ಮತದಾನವಾಗಿದೆ.
ಉಳಿದಂತೆ ಕ್ಷೇತ್ರದಲ್ಲಿ 12.59ರಷ್ಟು ಮತದಾನವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News