ಕೋಡಿಕಲ್: ಕೊರಗ ಸಮುದಾಯ ಭವನದಲ್ಲಿ ಪ್ರತ್ಯೇಕ ಮತದಾನ ವ್ಯವಸ್ಥೆ

Update: 2019-04-18 05:34 GMT

ಮಂಗಳೂರು: ಕೋಡಿಕಲ್ ನ ಕೊರಗ ಸಮುದಾಯ ಭವನದಲ್ಲಿ ಸಮುದಾಯದ ಮತದಾರರಿಗೆ ಪ್ರತ್ಯೇಕವಾಗಿ ಮತದಾನದ ವ್ಯವಸ್ಥೆಯನ್ನು ಮಾಡಲಾಯಿತು.

ಇದೇ ಮೊದಲ ಬಾರಿಗೆ ಈ ರೀತಿಯ ವ್ಯವಸ್ಥೆಯನ್ನು ಮಾಡಲಾಗಿದ್ದು, ಸಂತಸ ತಂದಿದೆ ಎಂದು ಸಮುದಾಯದ ಮುಖಂಡರಾದ ಸುಂದರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News