ಲೋಕಸಭಾ ಚುನಾವಣೆ: ಎಸ್ಡಿಪಿಐ ಅಭ್ಯರ್ಥಿ ಇಲ್ಯಾಸ್ ತುಂಬೆ ಮತದಾನ

Update: 2019-04-18 05:39 GMT

ಬಂಟ್ವಾಳ, ಎ‌. 18: ದ.ಕ‌. ಲೋಕಸಭಾ ಚುನಾವಣೆಯ ಎಸ್ಡಿಪಿಐ ಅಭ್ಯರ್ಥಿ ಇಲ್ಯಾಸ್ ಮುಹಮ್ಮದ್ ತುಂಬೆ ಅವರು ತುಂಬೆ ಬಿ.ಎ‌. ಪದವಿ ಪೂರ್ವ ಕಾಲೇಜಿನಲ್ಲಿ ಮತದಾನ ಮಾಡಿದರು.

ಭವಿಷ್ಯದ ಭಾರತ ಹಾಗೂ ಅಭಿವೃದ್ಧಿ ಗಾಗಿ ಪ್ರತಿಯೊಬ್ಬರೂ ಮತ ಚಲಾಯಿಸುವಂತೆ ಅವರು ಮನವಿ ಮಾಡಿದರು‌.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News