ದ.ಕ. ಲೋಕಸಭೆ: ತಲಪಾಡಿಯ ಮತಗಟ್ಟೆಯಲ್ಲಿ ಇವಿಎಮ್ ದೋಷ

Update: 2019-04-18 05:42 GMT

ಮಂಗಳೂರು: ತಲಪಾಡಿಯ ಜಿ.ಪಂ.ಹಿ.ಪ್ರಾ.ಶಾಲೆಯ ಮತಗಟ್ಟೆಯಲ್ಲಿ ಇವಿಎಮ್ ದೋಷ ಕಂಡುಬಂದಿದೆ.

ಬೆಳಗ್ಗೆ 8.50ಕ್ಕೆ ಇವಿಎಮ್ ಕೈಕೊಟ್ಟಿದ್ದು, ಇದರಿಂದ ಮತದಾನ ವಿಳಂಬವಾಗಿದ್ದು, ಮತದಾರರು ಕಾದು ನಿಂತಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News