ಶ್ರೀಲಂಕಾದಲ್ಲಿ ಮತ್ತೆ ಎರಡು ಕಡೆ ಸ್ಫೋಟ: ಇಬ್ಬರು ಮೃತ್ಯು

Update: 2019-04-21 09:42 GMT

ಕೊಲಂಬೋ, ಎ.21: ನಗರದ ಹೊಟೇಲ್ ಗಳು ಮತ್ತು ಚರ್ಚ್ ಗಳಲ್ಲಿ 6 ಸರಣಿ ಸ್ಫೋಟಗಳು ಸಂಭವಿಸಿ 150ಕ್ಕೂ ಹೆಚ್ಚು ಮಂದಿ ಮೃತಪಟ್ಟ ಘಟನೆ ನಡೆದು ಕೆಲಗಂಟೆಗಳಲ್ಲೇ ನಗರದಲ್ಲಿ ಮತ್ತೆರಡು ಸ್ಫೋಟಗಳು ಸಂಭವಿಸಿದ್ದು, ಇಬ್ಬರು ಮೃತಪಟ್ಟಿರುವುದಾಗಿ ವರದಿಯಾಗಿದೆ.

ಕೊಲಂಬೋದ ದೇಹಿವಾಲ ಝೂ ಸಮೀಪ ಮೊದಲ ಸ್ಫೋಟ ಸಂಭವಿಸಿದೆ. ಈ ಎರಡು ಸ್ಫೋಟಗಳಲ್ಲಿ ಕನಿಷ್ಠ ಇಬ್ಬರು ಮೃತಪಟ್ಟಿರಬಹುದು ಎನ್ನಲಾಗಿದ್ದು, ಗಾಯಾಳುಗಳನ್ನು ಕಾಲುಬೋವಿಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News