ಪಿಯು ಫಲಿತಾಂಶ: ಶಾಝಿಯಾ ಮರಿಯಂಗೆ ಶೇ.94.16 ಅಂಕ

Update: 2019-04-23 17:17 GMT

ಮಂಗಳೂರಿನ ಕೊಟ್ಟಾರ ಚೌಕಿಯ ಚೈತನ್ಯ ಪಿಯು ಕಾಲೇಜಿನ ಶಾಝಿಯಾ ಮರಿಯಂ ದ್ವಿತೀಯ ಪಿಯುಸಿ ಪರೀಕ್ಷೆಯ ವಿಜ್ಞಾನ ವಿಭಾಗದಲ್ಲಿ 565 (ಶೇ.94.16) ಅಂಕ ಪಡೆದಿದ್ದಾರೆ.

ಇಂಗ್ಲಿಷ್‌ನಲ್ಲಿ 90, ಹಿಂದಿಯಲ್ಲಿ 98, ಫಿಸಿಕ್ಸ್‌ನಲ್ಲಿ 94, ಕೆಮೆಸ್ಟ್ರಿಯಲ್ಲಿ 94, ಬಯೋಲಜಿಯಲ್ಲಿ 96, ಗಣಿತದಲ್ಲಿ 93 ಅಂಕಗಳನ್ನು ಗಳಿಸಿದ್ದಾರೆ. ಇವರು ಅಝೀಝ್ ಸುರತ್ಕಲ್-ಮುಮ್ತಾಝ್ ದಂಪತಿಯ ಪುತ್ರಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News