ಸಂಗಣ್ಣ ಕರಡಿಗೆ ಜಯ
Update: 2019-05-23 13:21 IST
ಕೊಪ್ಪಳ, ಮೇ 23: ಕೊಪ್ಪಳದಲ್ಲಿ ಬಿಜೆಪಿ ಸಂಗಣ್ಣ ಕರಡಿ 37 ಸಾವಿರ ಅಂತರದಿಂದ ಜಯ ಗಳಿಸಿದ್ದಾರೆ.
ಕರಡಿ ಅವರು ಕಾಂಗ್ರೆಸ್ ನ ರಾಜಶೇಖರ್ ಹಿಟ್ನಾಳ್ ವಿರುದ್ಧ ಜಯ ಗಳಿಸಿದರು.