ನಾಗ್ಪುರದಲ್ಲಿ ನಡೆಯಲಿರುವ ಆರೆಸ್ಸೆಸ್ ಕಾರ್ಯಕ್ರಮದಲ್ಲಿ ರತನ್ ಟಾಟಾ

Update: 2019-05-26 11:45 GMT

ಹೊಸದಿಲ್ಲಿ, ಮೇ 26: ಮುಂದಿನ ತಿಂಗಳು ನಾಗ್ಪುರದಲ್ಲಿ ನಡೆಯಲಿರುವ ಆರೆಸ್ಸೆಸ್ ಮುಖ್ಯ ಕಚೇರಿಯಲ್ಲಿ ನಡೆಯಲಿರುವ ಸಭೆಯಲ್ಲಿ ಕೈಗಾರಿಕೋದ್ಯಮಿ ರತನ್ ಟಾಟಾ ಭಾಗವಹಿಸಲಿದ್ದಾರೆ ಎಂದು ವರದಿಯಾಗಿದೆ.

ಟಾಟಾ ಗ್ರೂಪ್ ನ ಚೇರ್ ಮೆನ್ ಆಗಿರುವ 81 ವರ್ಷದ ರತನ್ ಟಾಟಾ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ರನ್ನು ಭೇಟಿಯಾಗಲಿದ್ದಾರೆ. ರತನ್ ಟಾಟಾ ಮತ್ತುಭಾಗವತ್ ಜೊತೆಯಾಗಿ ವೇದಿಕೆ ಹಂಚಿಕೊಳ್ಳುತ್ತಿರುವುದು ಇದು ನಾಲ್ಕನೆ ಬಾರಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News