ವಿಶ್ವದ ನಂ.1 ಆಟಗಾರ್ತಿ ಒಸಾಕಾ ನಿರ್ಗಮನ
Update: 2019-06-01 23:42 IST
ಸತತ ಮೂರನೇ ಗ್ರಾನ್‌ಸ್ಲಾಮ್ ಪ್ರಶಸ್ತಿ ಜಯಿಸುವ ವಿಶ್ವದ ನಂ.1 ಆಟಗಾರ್ತಿ ನವೊಮಿ ಒಸಾಕಾರ ಕನಸು ಭಗ್ನಗೊಂಡಿದೆ. ಶನಿವಾರ ನಡೆದ ಫ್ರೆಂಚ್ ಓಪನ್‌ನ 3ನೇ ಸುತ್ತಿನ ಪಂದ್ಯದಲ್ಲಿ ಸೋತಿರುವ ಒಸಾಕಾ ಟೂರ್ನಿಯಿಂದ ನಿರ್ಗಮಿಸಿದರು.