ಎಸ್ಕೆಐಎಂವಿಬಿ ಪಬ್ಲಿಕ್ ಪರೀಕ್ಷೆ: ವಾಲ್ಪಾಡಿ ಮದ್ರಸದ ಇಬ್ಬರು ವಿದ್ಯಾರ್ಥಿಗಳಿಗೆ ಡಿಸ್ಟಿಂಕ್ಷನ್

Update: 2019-06-11 13:06 GMT
ಫಾತಿಮತ್ ಸಾದಿಯಾ, ಫಾಮಿಮತ್ ಅಫ್ರಾ

ಮೂಡುಬಿದಿರೆ: ಎಸ್ಕೆಐಎಂವಿಬಿ 2018-19ನೆ ಸಾಲಿನಲ್ಲಿ ನಡೆದ ಪಬ್ಲಿಕ್ ಪರೀಕ್ಷೆಯಲ್ಲಿ ನೂರುಲ್ ಹುದಾ ಮದ್ರಸ ವಾಲ್ಪಾಡಿ ಇದರ 7ನೆ ತರಗತಿಯ ಇಬ್ಬರು ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆದಿದ್ದಾರೆ.

ಫಾತಿಮತ್ ಸಾದಿಯಾ 462 ಅಂಕ ಹಾಗು ಫಾಮಿಮತ್ ಅಫ್ರಾ 437 ಅಂಕ ಪಡೆದಿದ್ದು, ಅವರು ಮೂಡುಬಿದಿರೆ ರೇಂಜ್ ನಲ್ಲಿಯೇ ಅತ್ಯಧಿಕ ಅಂಕ ಪಡೆದು ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಯಾಗಿದ್ದಾರೆ ಮತ್ತು ಅವರು ವಾಲ್ಪಡಿಗೆ ಕೀರ್ತಿ ತಂದಿದ್ದಾರೆ ಎಂದು ಎಸ್ಕೆಎಸ್ ಬಿವಿ ವಾಲ್ಪಾಡಿ ಪ್ರಕಟನೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News