ಜೂ.19: ಅಶ್-ಅರಿಯ್ಯಾದಲ್ಲಿ ಶರೀಯತ್ ಕಾಲೇಜ್, ದರ್ಸ್ ಪ್ರಾರಂಭೋತ್ಸವ

Update: 2019-06-15 17:36 GMT

ಸುರಿಬೈಲ್ : ದಾರುಲ್ ಅಶ್-ಅರಿಯ್ಯಾ ಎಜ್ಯುಕೇಶನ್ ಸೆಂಟರ್ ಇದರ  ಅಶ್-ಅರಿಯ್ಯಾ ಶರೀಯತ್ ಕಾಲೇಜ್ ಹಾಗೂ ದಸ್೯ ಪ್ರಾರಂಭೋತ್ಸವ ಮತ್ತು ಗ್ರಾಂಡ್ ಸ್ಟಡಿ ಕ್ಯಾಂಪ್ ಜೂ.19ರಂದು ಬೆಳಗ್ಗೆ 10 ಗಂಟೆಗೆ ಆಶ್-ಅರಿಯ್ಯಾ ವಠಾರದಲ್ಲಿ ನಡೆಯಲಿದೆ.

ತಾಜುಲ್ ಫುಖಹಾಅ್ ಇಬ್ರಾಹೀಂ ಮುಸ್ಲಿಯಾರ್ ಬೆಕಲ್ ಕಾರ್ಯಕ್ರಮದ ನೇತೃತ್ವ ವಹಿಸಿಲಿದ್ದಾರೆ ಎಂದು ಸಂಸ್ಥೆಯ ಮ್ಯಾನೇಜೆರ್ ಮಹಮ್ಮದಾಲಿ ಸಖಾಫಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News