ಸಮಸ್ತ ಮದ್ರಸ ಪರೀಕ್ಷೆ: ಪ್ರತಿಭಾನ್ವಿತೆ

Update: 2019-06-26 06:24 GMT

ಮಂಗಳೂರು, ಜೂ.26: ಕಳೆದ ಸಾಲಿನ(2018-19) ಸಮಸ್ತ ಅಧೀನದ ಮದ್ರಸಗಳ 7ನೇ ತರಗತಿಯ ಪಬ್ಲಿಕ್ ಪರೀಕ್ಷೆಯಲ್ಲಿ ಫರಂಗಿಪೇಟೆಯ ಕುಂಜತ್ಕಲ ನೂರುಲ್ ಹುದಾ ಮದ್ರಸದ ವಿದ್ಯಾರ್ಥಿನಿ ಅದೀಬಾ ದ.ಕ. ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ್ದಾಳೆ. ಈಕೆ ಇಲ್ಲಿನ ನಿವಾಸಿ ಆಬಿದ್ ಅಲಿಯವರ ಪುತ್ರಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News