ರಾಜ್ಯಮಟ್ಟದ ಸ್ಕೇಟಿಂಗ್ ಸ್ಪರ್ಧೆ: ಫರಾಝ್ ಅಲಿಗೆ ಬೆಳ್ಳಿ ಪದಕ

Update: 2019-06-26 10:45 GMT

ಮಂಗಳೂರು, ಜೂ.26: ಕರ್ನಾಟಕ ರೋಲರ್ ಸ್ಕೇಟಿಂಗ್ ಅಸೋಸಿಯೇಶನ್ ವತಿಯಿಂದ ಮೈಸೂರಿನಲ್ಲಿ ಜರುಗಿದ ರಾಜ್ಯಮಟ್ಟದ ಸ್ಕೇಟಿಂಗ್ ಸ್ಪರ್ಧೆಯ 9ರಿಂದ 11 ವರ್ಷದ ರೋಡ್ ರೇಸ್ ವಿಭಾಗದಲ್ಲಿ ಮುಹಮ್ಮದ್ ಫರಾಝ್ ಅಲಿ ಬೆಳ್ಳಿ ಪದಕ ಗಳಿಸಿದ್ದಾರೆ.

ನೀರುಮಾರ್ಗದ ಪ್ರೆಸಿಡೆನ್ಸಿ ಶಾಲೆಯ 4ನೇ ತರಗತಿಯ ವಿದ್ಯಾರ್ಥಿಯಾಗಿರುವ ಈತ ಮಂಗಳೂರಿನ ಉಮರ್ ಫಾರೂಕ್ ಮತ್ತು ಝರೀನಾ ದಂಪತಿಯ ಪುತ್ರ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News