ಜೂ. 27: ಮುಲ್ಕಿ ಕೇಂದ್ರ ಮಸೀದಿಯಲ್ಲಿ ಮಜ್ಲಿಸುನ್ನೂರು ಕಾರ್ಯಕ್ರಮ

Update: 2019-06-26 13:52 GMT

ಮುಲ್ಕಿ:  ಕೇಂದ್ರ ಶಾಫಿ ಜುಮಾ ಮಸೀದಿಯಲ್ಲಿ ಮಜ್ಲಿಸುನ್ನೂರು ಕಾರ್ಯಕ್ರಮವು ಜೂ. 27ರಂದು ರಾತ್ರಿ ನಡೆಯಲಿದೆ.

ಶೈಖುನಾ ಬೊಳ್ಳೂರು ಉಸ್ತಾದ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.

ಮಸೀದಿಯ ಮುದರ್ರಿಸ್ ಎಸ್ ಬಿ ದಾರಿಮಿ, ಕಾರ್ನಾಡ್ ಖತೀಬ್ ಇಸ್ಮಾಯಿಲ್ ದಾರಿಮಿ, ರೇಂಜ್ ಅಧ್ಯಕ್ಷ ಅಬ್ದುಲ್ಲಾ ದಾರಿಮಿ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿರುವರು ಎಂದು ಜಮಾಅತ್ ಅಧ್ಯಕ್ಷ ಲಿಯಾಕತ್ ಅಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News