ಮುಕ್ಕ ಕಡಲ ಕಿನಾರೆಯಲ್ಲಿ ಬೃಹದಾಕಾರದ ಶಾರ್ಕ್ ಮೀನು ಪತ್ತೆ

Update: 2019-06-29 17:38 GMT

ಸುರತ್ಕಲ್: ಸಮೀಪದ ಮುಕ್ಕ ಕಡಲ ಕಿನಾರೆಯಲ್ಲಿ ಬೃಹದಾಕಾರದ ಶಾರ್ಕ್ ಮೀನೊಂದು ಸತ್ತು ಡದ ಸೇರಿದ ಘಟನೆ ಶನಿವಾರ ನಡೆದಿದೆ.

ಮೀನುಗಾರರಿಂದ  ಮಾಹಿತಿ ಪಡೆದ ಮೀನುಗಾರಿಕಾ ಮಹಾವಿದ್ಯಾಲಯದ ಪ್ರಾಧ್ಯಾಪಕ, ಪ್ರಾಣಿ ಆರೋಗ್ಯ ಮತ್ತು ನಿರ್ವಹಣಾ ವಿಭಾಗದ ಸಹಾಯಕ ಪ್ರಾಧ್ಯಾಪಕರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News