ಕರ್ನಾಟಕ ಮುಸ್ಲಿಂ ಜಮಾಅತ್ ದ.ಕ.ಜಿಲ್ಲಾಧ್ಯಕ್ಷರಾಗಿ ಯೆನಪೊಯ ಅಬ್ದುಲ್ಲಾ ಕುಂಞಿ ಹಾಜಿ ಆಯ್ಕೆ

Update: 2019-07-07 14:22 GMT

ಮಂಗಳೂರು: ಕರ್ನಾಟಕ ಮುಸ್ಲಿಂ ಜಮಾಅತ್ ದಕ್ಷಿಣ ಕನ್ನಡ ಜಿಲ್ಲಾ ಘಟಕದ ನೂತನ ಅಧ್ಯಕ್ಷರಾಗಿ ಪ್ರಮುಖ ಉದ್ಯಮಿ, ಯೆನಪೊಯ ಯುನಿವರ್ಸಿಟಿ ಚಾನ್ಸಲರ್ ಹಾಜಿ‌ ವೈ ಅಬ್ದುಲ್ಲಾ ಕುಂಞಿ ಅವರನ್ನು ಪಾಣೆಮಂಗಳೂರು ಸಾಗರ್ ಆಡಿಟೋರಿಯಂ ನಲ್ಲಿ ಸೇರಿದ ಜಿಲ್ಲೆಯ ಮುಸ್ಲಿಂ ಬಹುಜನ‌ ಸಮಾವೇಶದಲ್ಲಿ ಆಯ್ಕೆ ಮಾಡಲಾಯಿತು.

ಕಾರ್ಯಾಧ್ಯಕ್ಷರಾಗಿ‌ ಹಾಜಿ ಎಸ್. ಎಂ.ರಶೀದ್,ಪ್ರಧಾನ ಕಾರ್ಯದರ್ಶಿಯಾಗಿ ಹಾಜಿ ಬಿ.ಎಂ.ಮುಮ್ತಾಝ್ ಅಲಿ‌ ಕೋಶಾಧಿಕಾರಿಯಾಗಿ ಹಾಜಿ ಯು.ಕೆ.ಮೋನು‌ ಕಣಚೂರು ಅವರನ್ನು ಆರಿಸಲಾಗಿದೆ.

ಸಲಹೆಗಾರರಾಗಿ:-

ಖಾಝಿ ಸಯ್ಯಿದ್ ಫಝಲ್ ಕೋಯಮ್ಮ ತಂಙಳ್, ಖಾಝಿ ಬೇಕಲ್ ಉಸ್ತಾದ್, ಝೈನುಲ್ ಉಲಮಾ ಮಾಣಿ ಉಸ್ತಾದ್, ಶರಫುಲ್ ಉಲಮಾ ಅಬ್ಬಾಸ್ ಉಸ್ತಾದ್, ಡಾ.ಫಾಝಿಲ್ ರಝ್ವಿ ಕಾವಲಕಟ್ಟೆ, ಸಚಿವರಾದ ಯು.ಟಿ.ಖಾದರ್, ಶಾಸಕ ಹಾಜಿ ಬಿ.ಎಂ.ಫಾರೂಖ್, ಹಾಜಿ ಕುಂಞಿ ಅಹ್ಮದ್ ಎಚ್.ಎಚ್.,ಮಾಜಿ ಶಾಸಕ‌ ಬಿ.ಎ. ಮೊಯ್ದೀನ್ ಬಾವ, ಹಾಜಿ ಮುಹಮ್ಮದ್ ಅರಬಿ ಕುಂಬಳೆ,

ಇತರ ಪದಾಧಿಕಾರಿಗಳು:

ಉಪಾಧ್ಯಕ್ಷರಾಗಿ ಅಬೂಸುಫ್ಯಾನ್ ಮದನಿ, ಎ.ಎ.ಹೈದರ್ ಪರ್ತಿಪಾಡಿ, ಎಸ್. ಮುಹಮ್ಮದ್ ಹಾಜಿ ಸಾಗರ್ ಪಾಣೆಮಂಗಳೂರು, ಹಾಜಿ ಪಿ.ಎಂ.ಅಬ್ದುಲ್‌ ರಹ್ಮಾನ್ ಅರಿಯಡ್ಕ, ಪುತ್ತೂರು

ಕಾರ್ಯದರ್ಶಿಗಳು:

ಅಬ್ದುಲ್ ಹಮೀದ್ ಬಜಪೆ,ಅನ್ವರ್ ಹುಸೈನ್ ಗೂಡಿನಬಳಿ, ಕೆ.ಎಂ.ಮುಸ್ತಫಾ ಸುಳ್ಯ,ಅಡ್ವಕೇಟ್ ಇಸ್ಮಾಯಿಲ್ ನೆಲ್ಯಾಡಿ, ಮುಹಮ್ಮದ್ ರಫಿ ಬೆಳ್ತಂಗಡಿ

ಸಂಘಟನಾ ಕಾರ್ಯದರ್ಶಿಗಳು:

ಡಾ.ಅಬ್ದುಲ್ ರಶೀದ್ ಝೈನೀ, ಹಾಜಿ ಬಿ.ಎ.ನಾಸಿರ್ ಲಕ್ಕಿಸ್ಟಾರ್, ಶಕೀರ್ ಅಹ್ಮದ್ ಹೈಸಂ, ಅಬ್ದುಲ್ ಹಮೀದ್ ಪಡೀಲ್,ಸುಹೈಲ್ ಬಾವಾ‌ ಕಂದಕ್, ಜಲೀಲ್ ಮೋಂಟುಗೋಳಿ, ಎಸ್. ಕೆ, ಅಬ್ದುಲ್ ಖಾದರ್ ಹಾಜಿ ಮುಡಿಪು, ಮುಹಮ್ಮದ್ ಹಾಜಿ ಕುಕ್ಕುವಳ್ಳಿ,

ಸಂಚಾಲಕರು: ಎಂ.ಬಿ.ಎಂ.ಸಾದಿಖ್ ಮಾಸ್ಟರ್ ಬೆಳ್ತಂಗಡಿ, ಅಶ್ರಫ್ ಕಿನಾರ,ಅಬ್ದುಲ್ ರಹ್ಮಾನ್ ಹಾಜಿ ಕೃಷ್ಣಾಪುರ, ಇಕ್ಬಾಲ್ ಬಪ್ಪಳಿಗೆ,ಅಬ್ದುಲ್ ರಹ್ಮಾನ್ ಸುಳ್ಯ

ಕಾರ್ಯಕಾರಿ ಸಮಿತಿಯ ಸದಸ್ಯರು: ಎಸ್.ಪಿ.ಹಂಝ ಸಖಾಫಿ ಬಂಟ್ವಾಳ್,ಶಾಫಿ ಸ'ಅದಿ ನಂದಾವರ, ಇಬ್ರಾಹಿಂ ಬಾವ ಹಾಜಿ ಮಂಗಳೂರು, ಅಬ್ದುಲ್ ರವೂಫ್ ಪುತ್ತಿಗೆ,‌ಹಾಜಿ ಮನ್ಸೂರ್ ಅಹ್ಮದ್ ಆಝಾದ್, ಹಾಜಿ ಮುಹಮ್ಮದ್ ಹಾರಿಸ್ ,ಪಿ.ಸಿ.ಹಾಶಿರ್, ,ಹಾಜಿ ಎಸ್ ಅಬ್ದುಲ್ ಲತೀಫ್ ಗೋಲ್ಡನ್, ಬಿ.ಐ.ನಝೀರ್ ಖತರ್, ಬಿ.ಎ.ನಝೀರ್ ಕೃಷ್ಣಾಪುರ,ಆಸಿಫ್ ಹೋಂ ಪ್ಲಸ್, ಸಿದ್ದೀಖ್ ಹಾಜಿ ಸುಪ್ರೀಂ, ಹನೀಫ್ ಹಾಜಿ ಉಳ್ಳಾಲ್, ಯು.ಎಸ್.ಹಂಝ ಉಳ್ಳಾಲ್, ಹಾಜಿ ಮುಹಮ್ಮದ್ ಹನೀಫ್ ಹಜ್ಜಾಜ್ ಗೋಳ್ತಮಜಲು,   ಹಾಜಿ ಕೆ.ಬಿ.ಖಾಸಿಂ ಮಿತ್ತೂರ್, ರಶೀದ್ ವಿಟ್ಲ,  ಡಿ.ಉಸ್ಮಾನ್ ದುಗ್ಗೋಡಿ ಮೂಡುಬಿದಿರೆ, ಹಾಜಿ ಎಸ್.ಎಂ.ಬಶೀರ್ ಕುಂಬ್ರ, ಹಾಜಿ ಎಸ್.ಎಂ.ಹಮೀದ್ ಕೃಷ್ಣಾಪುರ, ಮುಹಮ್ಮದ್ ಕುಂಞಿ ಗೂನಡ್ಕ, ಎ.ಕೆ.ಅಹ್ಮದ್ ಬೆಳ್ತಂಗಡಿ, ಅಬ್ಬೊನು ಮದ್ದಡ್ಕ,ಬದ್ರುದ್ದೀನ್ ಪರಪ್ಪು,‌ ಅಬ್ದುಲ್ ಖಾದರ್ ಉಜಿರ್ಬೆಟ್ಟು, ಅಬ್ಬಾಸ್ ಬಟ್ಲಡ್ಕ, ಇಸ್ಮಾಯಿಲ್ ಮಾಸ್ಟರ್ ಮಂಗಲಪದವು,ಅಬ್ದುಲ್ ರಹ್ಮಾನ್ ಮೊಗರ್ಪಣೆ, ಇಬ್ರಾಹಿಂ ಪಟ್ಟಾಡಿ ಮೂಡುಬಿದಿರೆ, ಪಿ.ಎ.ಇಲ್ಯಾಸ್ ಕಾಟಿಪಳ್ಳ, ಯಾಕೂಬ್ ಸುರತ್ಕಲ್, ಅಬ್ದುಲ್ ಸತ್ತಾರ್ ಕೆ.ಸಿ‌ರೋಡ್ವ, ಇಸ್ಮಾಯಿಲ್ ಪಡ್ಪಿನಂಗಡಿ, ಅಡ್ವಕೇಟ್  ಮುಖ್ತಾರ್ ಬೈಕಂಪಾಡಿ.

ಕಾರ್ಯಕ್ರಮದಲ್ಲಿ ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ಕೂರತ್ ದುಆ ನಡೆಸಿದರು. ಹಾಜಿ‌ ಯೆನಪೊಯ ಅಬ್ದುಲ್ಲಾ ಕುಂಞಿ ಅಧ್ಯಕ್ಷತೆ ವಹಿಸಿದರು, ಕರ್ನಾಟಕ ಜಂಇಯ್ಯತುಲ್ ಉಲಮಾ ಅಧ್ಯಕ್ಷ ಖಾಝಿ ಬೇಕಲ್ ಉಸ್ತಾದ್ ಉದ್ಘಾಟಿಸಿದರು, ಮುಸ್ಲಿಂ ಜಮಾಅತ್ ರಾಜ್ಯ ಪ್ರಧಾನ ಕಾರ್ಯದರ್ಶಿ ಶಾಫಿ ಸಅದಿ , ಉಪಾಧ್ಯಕ್ಷ ಅಬೂ ಸುಫ್ಯಾನ್ ಮದನಿ‌ ಸಂಘಟನೆಯ ಧ್ಯೇಯ ಧೋರಣೆಗಳನ್ನು ವಿವರಿಸಿದರು.

ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರಿಯ ಅಧ್ಯಕ್ಷ ಹಾಜಿ ಎಸ್. ಎಂ.ರಶೀದ್ ಬ್ರೋಷರ್ ಬಿಡುಗಡೆ ಮಾಡಿದರು ಪಾಣೆಮಂಗಳೂರು ಸಾಗರ್ ಆಡಿಟೋರಿಯಂ ಮಾಲಕ ಹಾಜಿ ಎಸ್ ಮುಹಮ್ಮದ್ ಸಾಗರ್ ಬ್ರೋಷರ್ ಸ್ವೀಕರಿಸಿದರು.

ಅಬ್ದುಲ್ ಹಮೀದ್ ಬಜಪೆ ಸಂಘಟನೆಯ ಕಾರ್ಯ ಯೋಜನೆಗಳನ್ನು ಮಂಡಿಸಿದ ವೈ.ಎಸ್.ರಾಜ್ಯಾಧ್ಯಕ್ಷ ಜಿ.ಎಂ.ಕಾಮಿಲ್ ಸಖಾಫಿ, ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಸಯ್ಯಿದ್ ಮನ್ಶರ್ ತಂಙಳ್ ಹಾಗೂ ಸಮುದಾಯದ ವಿವಿಧ ಕ್ಷೇತ್ರಗಳ ಗಣ್ಯರು ಅತಿಥಿಗಳಾಗಿ ಪಾಲ್ಗೊಂಡರು

ಹಾಜಿ ಬಿ.ಎಂ.ಮುಮ್ತಾಝ್ ಅಲಿ‌ ಸ್ವಾಗತಿಸಿ ಡಾ.ಎಮ್ಮೆಸ್ಸೆಂ ಝೈನೀ ಕಾಮಿಲ್ ಧನ್ಯವಾದ ಸಲ್ಲಿಸಿದರು.

ಎ.ಕೆ.ಅಬ್ದುಲ್ ಖಾದರ್ ಮಾಸ್ಟರ್ ಕಾರ್ಯಕ್ರಮ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News