ಡ್ರಗ್ಸ್ ವಿರುದ್ಧ ಮುಂದುವರಿದ ಕಾರ್ಯಾಚರಣೆ: ಮಂಗಳೂರಿನಲ್ಲಿ ಪಿ.ಜಿ.ಗಳ ಪರಿಶೀಲನೆ

Update: 2019-07-16 04:49 GMT

ಮಂಗಳೂರು, ಜು.16: ನಗರದಲ್ಲಿ ಮಾದಕ ದ್ರವ್ಯದ ವಿರುದ್ಧ ಕಾರ್ಯಾಚರಣೆಯನ್ನು ಪೊಲೀಸರು ತೀವ್ರಗೊಳಿಸಿದ್ದಾರೆ. ಇದರಂಗವಾಗಿ ಇಂದು ಹಲವು ಪಿ.ಜಿ.ಗಳಿಗೆ ಪೊಲೀಸರ್ ಹಠಾತ್ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.

ನಗರದ ಹಲವು ಪಿಜಿಗಳಿಗೆ ಇಂದು ಬೆಳಗ್ಗೆ ಪೊಲೀಸರು ಭೇಟಿ ನೀಡಿ ಪ್ರತೀ ರೂಂಗಳನ್ನು ಪರಿಶೀಲಿಸಿದರು. ಆದರೆ ಈ ದಾಳಿಯ ವೇಳೆ ಯಾವುದೇ ಮಾದಕ ದ್ರವ್ಯಗಳು ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News