ಉಡುಪಿ: ತುಳುಕೂಟ ಮದರೆಂಗಿದರಂಗ್ ಸ್ಪರ್ಧೆಯ ವಿಜೇತರು

Update: 2019-07-16 13:20 GMT

 ಉಡುಪಿ, ಜು.16: ತುಳುಕೂಟ ಉಡುಪಿ ವತಿಯಿಂದ ಇತ್ತೀಚೆಗೆ ಉಡುಪಿ ಅಮ್ಮಣ್ಣಿ ರಾಮಣ್ಣಿ ಶೆಟ್ಟಿ ಸಭಾಭವನದಲ್ಲಿ ನಡೆದ ಮದರೆಂಗಿದರಂಗ್ ಕಾರ್ಯ ಕ್ರಮದಲ್ಲಿ ಶಾಲಾ ಕಾಲೇಜು ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.

ಸ್ಪರ್ಧೆಯ ವಿಜೇತರ ವಿವರ ಈ ರೀತಿ ಇದೆ. 1-5ನೇ ತರಗತಿಯ ಮಕ್ಕಳ ವಿಭಾಗ:- ತೆಂಗಿನ ಗರಿಯಲ್ಲಿ ವಸ್ತು ತಯಾರಿಕೆ ಸ್ಪರ್ಧೆ: ಪ್ರ- ಅಚಲಾ, ದ್ವಿ- ಅಕ್ಷಯ್, ತೃ- ಸಂಜನಾ. ಹಲಸಿನ ಸಿಪ್ಪೆ ತೆಗೆಯುವ ಸ್ಫರ್ದೆ: ಪ್ರ- ಅಚಾ, ದ್ವಿ- ಶ್ರೀವತ್ಸ, ತೃ- ಪ್ರಾರ್ಥನಾ.

5-7ನೇ ತರಗತಿಯ ಮಕ್ಕಳ ವಿಭಾಗ:- ಕೆಸುವಿನ ಎಲೆಯಲ್ಲಿ ಬಕೆಟಿಗೆ ನೀರು ತುಂಬಿಸುವ ಸ್ಫರ್ಧೆ: ಪ್ರ- ಇಂದಿರಾನಗರ ಶಾಲೆಯ ಮಹಾಂತೇಶ್, ದ್ವಿ- ವಾಸುದೇವ ಕೃಪಾದ ಧೃತಿ, ತೃ- ಅನಂತೇಶ್ವರ ಶಾಲೆಯ ಅಂಜಲಿ. ಪೀಪಿ ಊದುವ ಸ್ಫರ್ದೆ: ಪ್ರ- ಅಕ್ಷಯ್, ದ್ವಿ- ಆಶಿಕಾ, ತೃ- ಕಶಿಕಾ ಮತ್ತು ಶುಭಾಂಗ, 8-10ನೆ ತರಗತಿಯ ಮಕ್ಕಳಿಗೆ ಮದ್ದಿನ ಎಲೆಯ ಹೆಸರು ಬರೆಯುವ ಸ್ಫರ್ಧೆ: ಪ್ರ- ಉಡುಪಿ ಸೈಂಟ್ ಮೇರೀಸ್ ಹೈಸ್ಕೂಲಿನ ದೀಕ್ಷಾ, ದ್ವಿ- ಮಣಿಪಾಲ ಎಂ.ಜೆ.ಸಿ.ಯ ಲತಾ, ತೃ- ಸೈಂಟ್ ಮೇರೀಸ್‌ನ ಅನನ್ಯ.

1-7ನೇ ತರಗತಿಯ ಮಕ್ಕಳಿಗೆ ಕೈಗೆ ಮದೆರೆಂಗಿ ಇಡುವ ಸ್ಫರ್ಧೆ: ಪ್ರ- ಸೈಂಟ್ ಸಿಸಿಲಿಯ ಸ್ಮತಿಕಾ ಕಾಮತ್, ದ್ವಿ- ರಿಶಿಕಾ ದೇವಾಡಿಗ, ತೃ- ಯುಬಿಎಂಸಿಯ ಶೈನಾಜ್ ಬಾನು. 8- 10ನೇ ತರಗತಿಯ ಮಕ್ಕಳ ಮದೆರೆಂಗಿ ಇಡುವ ಸ್ಫರ್ದೆ: ಪ್ರ- ಪೂರ್ವಿ, ದ್ವಿ- ಸನಿಹ, ತೃ- ವೀಕ್ಷಿತ. ಬೆಂಕಿ ಇಲ್ಲದೆ ಅಡುಗೆ ಮಾಡುವ ಸ್ಫರ್ದೆ: ಪ್ರ- ಅನಂತೇಶ್ವರ ಶಾಲೆಯ ರಕ್ಷಿತಾ, ದ್ವಿ- ವಿದ್ಯೋದಯದ ಸಂಜನಾ ರಾವ್, ತನ- ಪಾಯಲ್ ಶೆಟ್ಟಿ.

ಕಾಲೇಜ್ ವಿಭಾಗದ ಮದೆರೆಂಗಿ ಇಡುವ ಸ್ಫರ್ದೆ: ಪ್ರ- ಸೌಮ್ಯ, ದ್ವಿ- ಗಾಯತ್ರಿ, ತೃ- ನವನೀತ. ಹೆಂಗಸರ ಮದೆರೆಂಗಿ ಸ್ಫರ್ದೆ: ಪ್ರ- ವೇದಾವತಿ ವಸಂತ, ದ್ವಿ- ದೀಕ್ಷಾ, ತೃ- ಅನಿತಾ. ಕಾಲೇಜು ವಿಭಾಗದ ವಸ್ತ್ರಾಲಂಕಾರ ಸ್ಪರ್ಧೆ: ಪ್ರ- ಸಹನಾ, ದ್ವಿ- ವೃಂದಾ, ತೃ-ಪ್ರತೀಕ್ಷಾ ಶೆಟ್ಟಿ. ಗಂಡಸರ ವಸ್ತ್ರಾಲಂಕಾರ ಸ್ಪರ್ಧೆ: ಪ್ರ- ಶ್ರೀವತ್ಸ, ದ್ವಿ- ಆಕಾಶ್ ಶೆಟ್ಟಿ.

ಹೆಂಗಸರ ಹೂಕಟ್ಟುವ ಸ್ಫರ್ಧೆ: ಪ್ರ- ಕುಸುಮ ಮತ್ತು ಸುಚಿತ್ರಾ, ದ್ವಿ- ರಮ್ಯ ಆರ್.ಭಟ್ ಮತ್ತು ಚಂದ್ರಿಕಾ, ತೃ- ಜ್ಯೋತಿ ಡಿ.ಪೈ ಮತ್ತು ನವನೀತ. ಬತ್ತಿ ಕಟ್ಟುವ ಸ್ಫರ್ಧೆ: ಪ್ರ- ಮಮತಾ, ದ್ವಿ- ಆಶಾ, ತೃ- ಸುಧಾಮಣಿ. ರಂಗೋಲಿ ಸ್ಫರ್ದೆ: ಪ್ರ- ಶೈಲಿ, ದ್ವಿ- ರಮ್ಯ ಆರ್.ಭಟ್, ತೃ- ವಿದ್ಯಾ. ಗಂಡಸರ ಮದೆರೆಂಗಿ ಇಡುವ ಸ್ಪರ್ಧೆ: ಪ್ರ- ಆಕಾಶ್, ದ್ವಿ- ಪವನ್, ತೃ- ಉಮೇಶ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News