ಅಡ್ಡೂರು: ರಸ್ತೆಗೆ ಬಿದ್ದ ಮರ; ಸಂಚಾರ ಅಸ್ತವ್ಯಸ್ತ

Update: 2019-07-20 05:24 GMT

ಮಂಗಳೂರು, ಜು.20: ಮಳೆ ಕಾರಣ ಅಡ್ಡೂರು ಕಾಜಿಲ ಎಂಬಲ್ಲಿ ಇಂದು ಬೆಳಗ್ಗಿನ ಮರವೊಂದು ರಸ್ತೆ ಬಿದ್ದಿದೆ. ಇದರಿಂದ ಬಿ.ಸಿ.ರೋಡ್- ಗುರುಪುರ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿತ್ತು.

ಬಳಿಕ ಸ್ಥಳಕ್ಕಾಗಮಿಸಿದ ಎಸ್.ಡಿ.ಪಿ.ಐ. ಅಡ್ಡೂರು ಗ್ರಾಮ ಸಮಿತಿಯ ಸದಸ್ಯರು ಮರವನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News