23 ಐಸಿಐಸಿಐ ಬ್ಯಾಂಕ್ ಕ್ಯಾಂಪಸ್ ಸಂದರ್ಶನ

Update: 2019-07-20 12:04 GMT

ಭಟ್ಕಳ: ಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ ಮಂಗಳೂರಿನ ಎನ್.ಐ.ಐ.ಟಿ ಕಂಪನಿಯು ಐಸಿಐಸಿಐ ಬ್ಯಾಂಕ್‍ಗೆ ಕ್ಯಾಂಪಸ್ ಸಂದರ್ಶನವನ್ನು ಹಮ್ಮಿಕೊಳ್ಳುತ್ತಿದ್ದು 25 ವರ್ಷ ಮೀರದ ಪಧವೀಧರರು 23 ಜುಲೈ 2019 ಮಂಗಳವಾರದಂದು ಬೆಳಿಗ್ಗೆ 9.30 ಘಂಟೆಗೆ ಹಾಜರಿರಲು ಸೂಚಿಸಲಾಗಿದೆ. 

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 8971071471.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News