ಉಡುಪಿ: ವ್ಯಕ್ತಿ ನಾಪತ್ತೆ

Update: 2019-07-20 16:35 GMT

ಉಡುಪಿ, ಜು.20: ಪುತ್ತೂರು ಗ್ರಾಮದ ಸಂತೆಕಟ್ಟೆ ನಯಂಪಳ್ಳಿಯ ನಿವಾಸಿ ವಸಂತ ನಾಯ್ಕ್ (62) ಎಂಬವರು ಜು.18ರಂದು ಬೆಳಗ್ಗೆ ಮನೆಯಿಂದ ತನ್ನ ಮಗಳ ಮನೆಗೆ ಹೊಗುವುದಾಗಿ ಹೇಳಿ ಹೋದವರು ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News