ಮೂಡುಬಿದಿರೆ: ಯುವತಿ ನಾಪತ್ತೆ

Update: 2019-07-20 17:43 GMT

ಮೂಡುಬಿದಿರೆ: ಮಾಂಟ್ರಾಡಿ ಗ್ರಾಮದ ಅರಂತ ಹೌಸ್ ನಿವಾಸಿ ದಿವಂಗತ ರಮೇಶ್ ಎಂಬವರ ಪುತ್ರಿ ಆಶಾ(21)ಇತ್ತೀಚೆಗೆ ಮನೆಯಿಂದ ಹೊರಹೋದವರು ವಾಪಾಸು ಬರದೆ ನಾಪತ್ತೆಯಾಗಿದ್ದಾರೆ. ನಾಪತ್ತೆಗೆ ಕಾರಣ ತಿಳಿದುಬಂದಿಲ್ಲ. ಚಿಕ್ಕಮ್ಮ ಕಮಲಾ ಜತೆ ಈಕೆ ವಾಸವಾಗಿದ್ದಳು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News