ತ್ವಾಹಾ ಜುಮಾ ಮಸೀದಿ ಹತ್ತನೇಮೈಲುಕಲ್ಲು ವಾರ್ಷಿಕ ಮಹಾಸಭೆ ಮತ್ತು ನೂತನ ಸಮಿತಿ ರಚನೆ

Update: 2019-07-21 12:17 GMT

ಪರಂಗಿಪೇಟೆ: ಪುದು ಗ್ರಾಮದ ತ್ವಾಹಾ ಜುಮ್ಮಾ ಮಸೀದಿ ಹತ್ತನೇಮೈಲುಕಲ್ಲು ಇದರ ವಾರ್ಷಿಕ ಮಹಾ ಸಭೆ ಮತ್ತು ನೂತನ ಸಮಿತಿ ರಚನೆ ಮಸೀದಿಯ ಖತೀಬ್ ಜಾಫರ್ ಬುಸ್ತಾನಿಯವರ ಅದ್ಯಕ್ಷತೆಯಲ್ಲಿ ಶುಕ್ರವಾರ ನಡೆಯಿತು.

ನೂತನ ಅಧ್ಯಕ್ಷರಾಗಿ ಮಹಮ್ಮದ್ ಆಲಿ ರವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಎಮ್.ಇಬ್ರಾಹಿಮ್, ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ಹಮೀದ್, ಜೊತೆ ಕಾರ್ಯದರ್ಶಿಯಾಗಿ ಹನೀಫ್ ಅಲಂಕಾರ್, ಕೋಶಾಧಿಕಾರಿಯಾಗಿ ಹನೀಫ್.ಬಿ.ಎಚ್ ಮತ್ತು 21 ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News