×
Ad

ತೈಲ ಟ್ಯಾಂಕರ್‌ನ ತಕ್ಷಣ ಬಿಡುಗಡೆಗೆ ಇರಾನ್‌ ಗೆ ಬ್ರಿಟನ್ ಕರೆ

Update: 2019-07-22 20:09 IST

ಲಂಡನ್, ಜು. 22: ಬ್ರಿಟಿಶ್ ಧ್ವಜ ಹೊಂದಿರುವ ತೈಲ ಟ್ಯಾಂಕರ್ ಮತ್ತು ಅದರ ಸಿಬ್ಬಂದಿಯನ್ನು ತಕ್ಷಣ ಬಿಡುಗಡೆ ಮಾಡುವಂತೆ ಬ್ರಿಟನ್ ಸೋಮವಾರ ಇರಾನ್‌ಗೆ ಕರೆ ನೀಡಿದೆ. ಹೋರ್ಮುಝ್ ಜಲಸಂಧಿಯಲ್ಲಿ ‘ಸ್ಟೆನ ಇಂಪೇರೊ’ ಎಂಬ ಹೆಸರಿನ ತೈಲ ಟ್ಯಾಂಕರನ್ನು ಬಂಧಿಸಿಟ್ಟಿರುವುದು ಅಕ್ರಮವಾಗಿದೆ ಎಂದು ಅದು ಹೇಳಿದೆ.

‘‘ಹಡಗನ್ನು ತಪ್ಪು ಮತ್ತು ಕಾನೂನುಬಾಹಿರ ನೆಲೆಗಳ ಅಡಿಯಲ್ಲಿ ವಶಪಡಿಸಿಕೊಳ್ಳಲಾಗಿದೆ ಹಾಗೂ ಇರಾನಿಯನ್ನರು ಅದನ್ನು ಹಾಗೂ ಅದರ ಸಿಬ್ಬಂದಿಯನ್ನು ತಕ್ಷಣ ಬಿಡುಗಡೆಗೊಳಿಸಬೇಕು’’ ಎಂದು ಪ್ರಧಾನಿ ತೆರೇಸಾ ಮೇಯ ವಕ್ತಾರರೊಬ್ಬರು ಸುದ್ದಿಗಾರರಿಗೆ ಹೇಳಿದ್ದಾರೆ.

ಜೆರುಸಲೇಮ್‌ನ ಗ್ರಾಮವೊಂದರಲ್ಲಿ ಸೋಮವಾರ ಫೆಲೆಸ್ತೀನ್ ಮನೆಗಳನ್ನು ಧ್ವಂಸಗೊಳಿಸುತ್ತಿರುವ ಇಸ್ರೇಲ್ ಸೈನಿಕರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News