Breaking News: ಮಾಜಿ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ಗೆ ಹೃದಯಾಘಾತ, ಏಮ್ಸ್ ಗೆ ದಾಖಲು

Update: 2019-08-06 17:38 GMT

ಹೊಸದಿಲ್ಲಿ, ಆ.6: ಕೇಂದ್ರದ  ಮಾಜಿ ವಿದೇಶಾಂಗ ಸಚಿವೆ ಸುಷ್ಮಾ  ಸ್ವರಾಜ್ ಅವರಿಗೆ ಮಂಗಳವಾರ ರಾತ್ರಿ   ಹೃದಯಾಘಾತವಾಗಿದ್ದು,  ಹೊಸದಿಲ್ಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸುಷ್ಮಾ ಸ್ವರಾಜ್ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News