ನೆದರ್‌ಲ್ಯಾಂಡ್ಸ್: ಬಿಸಿಲ ಆಘಾತದಲ್ಲಿ ಸತ್ತವರ ಸಂಖ್ಯೆ 2964

Update: 2019-08-09 16:03 GMT

ಆ್ಯಮ್‌ಸ್ಟರ್‌ಡಾಮ್ (ನೆದರ್‌ಲ್ಯಾಂಡ್ಸ್), ಆ. 9: ಯುರೋಪ್‌ನ ಇತ್ತೀಚಿನ ಉಷ್ಣ ಮಾರುತದ ಅವಧಿಯಲ್ಲಿ ನೆದರ್‌ಲ್ಯಾಂಡ್ಸ್‌ನಲ್ಲಿ ಬಿಸಿಲ ಆಘಾತಕ್ಕೆ ಸಿಲುಕಿ 2964 ಮಂದಿ ಮೃತಪಟ್ಟಿದ್ದಾರೆ ಎಂದು ನೆದರ್‌ಲ್ಯಾಂಡ್ಸ್‌ನ ಅಂಕಿಸಂಖ್ಯೆ ಸಂಸ್ಥೆ ಸಿಬಿಎಸ್ ಶುಕ್ರವಾರ ತಿಳಿಸಿದೆ.

ಜುಲೈ 22ರಂದು ಆರಂಭಗೊಂಡ ವಾರದಲ್ಲಿ ಈ ಸಾವುಗಳು ಸಂಭವಿಸಿವೆ. ಇದು ಬೇಸಿಗೆ ಅವಧಿಯ ಉಷ್ಣ ವಾರವೊಂದರಲ್ಲಿ ಸಂಭವಿಸುವ ಸಾವುಗಳಿಗಿಂತ 15 ಶೇಕಡದಷ್ಟು, ಅಂದರೆ ಸುಮಾರು 100 ರಷ್ಟು ಹೆಚ್ಚಾಗಿದೆ.

ಹಜ್ ಯಾತ್ರೆ ಆರಂಭಿಸುವ ಮೊದಲು, ಲಕ್ಷಾಂತರ ಹಜ್ ಯಾತ್ರಿಗಳು ಶುಕ್ರವಾರ ಮಕ್ಕಾದ ಮಸೀದಿಯಲ್ಲಿರುವ ಕಾಬಾದ ಸುತ್ತ ಪ್ರದಕ್ಷಿಣೆ ಬರುತ್ತಿರುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News