ಮೂಡುಬಿದಿರೆ: ಅಲ್ ಫುರ್ಖಾನ್ ಸ್ಕೂಲ್ ನಲ್ಲಿ ಸ್ವಾತಂತ್ರೊತ್ಸವ

Update: 2019-08-15 05:40 GMT

ಮೂಡುಬಿದಿರೆ: ಅಲ್-ಫುರ್ಖಾನ್ ಇಸ್ಲಾಮಿಕ್ ಆಂಗ್ಲ ಮಾಧ್ಯಮ ಶಾಲೆ ಪುತ್ತಿಗೆ, ಮೂಡುಬಿದಿರೆಯಲ್ಲಿ 73ನೇ ವರ್ಷದ ಸ್ವಾತಂತ್ರ್ಯೋತ್ಸವವನ್ನು ಶಾಲಾ ಅವರಣದಲ್ಲಿ  ಆಚರಿಸಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಯಾದ ಉದ್ಯಮಿ ನವೀದ್ ನಈಮ್ ಶಿರೂರು ಧ್ವಜಾರೋಹಣ ಮಾಡಿದರು.

ಸಂಸ್ಥೆಯ ಆಡಳಿತಾಧಿಕಾರಿ ಮುಹಮ್ಮದ್ ಶಹಾಂ, ತಾಂತ್ರಿಕ ಆಡಳಿತಾಧಿಕಾರಿ ನೂರ್ ಮುಹಮ್ಮದ್, ಶಾಲಾ ಪ್ರಾಂಶುಪಾಲೆ ನಝ್ರಾನ, ಉಪ ಪ್ರಾಂಶುಪಾಲರುಗಳಾದ ಅನೀಸ ಹಾಗೂ ಅಬ್ದುಲ್ ಜಬ್ಬಾರ್ ಮತ್ತು ಅರಬಿಕ್ ಮುಖ್ಯಸ್ಥರಾದ ಶೇಖ್ ಶಾಹಿದ್ ಉಪಸ್ಥಿತರಿದ್ದರು.

ಸಂಸ್ಥೆಯ ಚೆಯರ್ ಮ್ಯಾನ್ ಯು.ಎಂ. ಮೊಯ್ದಿನ್ ಕುಂಞಿ, ನಿರ್ದೇಶಕರಾದ ಮುಮ್ತಾಝ್ ಬಿಂತ್ ಮೊಯ್ದಿನ್ ಕುಂಞಿ ಶುಭ ಹಾರೈಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News