ಗುರುಪುರ : ರಾಯಲ್ ಗೈ‌ಸ್ ವತಿಯಿಂದ ಸ್ವಾತಂತ್ರ್ಯದಿನಾಚರಣೆ

Update: 2019-08-15 12:27 GMT

ಗುರುಪುರ: ರಾಯಲ್ ಗೈ‌ಸ್ ವತಿಯಿಂದ ಅಲ್ ಹೈದ್ರೊಸಿಯ ಜುಮಾ ಮಸೀದಿಯಾ ವಠಾರದಲ್ಲಿ ಸ್ವಾತಂತ್ರ್ಯದಿನಾಚರಣೆ ನಡೆಯಿತು.

ಮಸೀದಿಯ ಮುಖ್ಯ ಖತೀಬ್ ಉಸ್ತಾದ್ ನಝೀರ್ ಫೈಝಿ ದುಆ ಮಾಡಿ ಧ್ವಜಾರೋಹಣ ನೆರವೇರಿಸಿದರು.

ನಹೀಂ ಜಿ.ಮ್. ಮತ್ತು ನೌಫಲ್ ಕಾರ್ಯಕ್ರಮ ನಿರೂಪಸಿದರು. ನಿಸ್ಸಾರ್ ಸ್ವಾಗತ ಭಾಷಣ ಮಾಡಿದರು ಹಾಗೂ ಅಜೀಂ ವಂದಿಸಿದರು. ಮುಖ್ಯ ಭಾಷಣದ ಮೂಲಕ ಫಾರೂಕ್  ಸ್ವಾತಂತ್ರ್ಯ ದಿನಾಚರಣೆಯ ಮಹತ್ವವನ್ನು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News