ಕಾವಳಕಟ್ಟೆ ಉರ್ದು ಶಾಲೆಗೆ ಬಾಂಬಿಲ ಬಿಗ್ ಹೌಸ್ ನಿಂದ ಶುದ್ಧ ಕುಡಿಯುವ ನೀರಿನ ಘಟಕ ಕೊಡುಗೆ

Update: 2019-08-19 16:23 GMT

ಬಂಟ್ವಾಳ, ಆ.19:ತಾಲೂಕಿನ ಕಾವಳ ಮೂಡೂರು ಗ್ರಾಮದಲ್ಲಿರುವ ದ.ಕ. ಜಿ.ಪಂ. ಉನ್ನತೀಕರಿಸಿದ ಕಾವಳಕಟ್ಟೆ ಉರ್ದು ಹಿರಿಯ ಪ್ರಾಥಮಿಕ ಶಾಲೆಗೆ ಸೋಶಿಯಲ್ ಗ್ರೂಪ್ ಬಾಂಬಿಲ ಬಿಗ್ ಹೌಸ್ ವತಿಯಿಂದ ಇತ್ತೀಚೆಗೆ ಶುದ್ಧ ಕುಡಿಯುವ ನೀರಿನ ಘಟಕವನ್ನು ಕೊಡುಗೆಯಾಗಿ ನೀಡಲಾಯಿತು.

ಈ ಸಂದರ್ಭದಲ್ಲಿ ಅಹ್ಮದ್ ತನ್ವೀರ್ ಬಾಂಬಿಲ ಬಿಗ್ ಹೌಸ್, ಶಾಲೆಯ ಮುಖ್ಯ ಉಪಾಧ್ಯಾಯ ಹಸನ್ ಸಾಬ್, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಖಲೀಲ್ ಅಹ್ಮದ್, ಶಿಕ್ಷಕ ಹಾರಿಸ್, ಅಬ್ದುರ್ರಝಾಕ್,  ತಾಹಿರ್, ಅಶ್ರಫ್ ಮತ್ತಿತರರು ಉಪಸ್ಥಿತರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News