ನೇಣು ಬಿಗಿದು ಆತ್ಮಹತ್ಯೆ

Update: 2019-08-29 16:34 GMT

ಹಿರಿಯಡ್ಕ, ಆ.29:ಪೆರ್ಡೂರು ಗ್ರಾಮದ ಹೂಳಿಂಜೆಯ ಸಂಜೀವಿ ಶೆಡ್ತಿ (80) ಎಂಬವರು ಜೀವನದಲ್ಲಿ ಜಿಗುಪ್ಸೆಗೊಂಡು ಇಂದು ಬೆಳಗ್ಗೆ 9ರಿಂದ 10ರ ನಡುವೆ ಮನೆಯ ಎದುರಿನ ಬಾವಿಗೆ ಅಳವಡಿಸಿದ ಪಂಪ್‌ಸೆಟ್‌ಗೆ ಕಟ್ಟಿದ ಹಗ್ಗವನ್ನು ಕುತ್ತಿಗೆಗೆ ಬಿಗಿದು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಹಿರಿಯಡ್ಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News