×
Ad

ದರ್ಭಾಂಗ ಜೈಲಿನ ಉಪ ಅಧೀಕ್ಷಕ ನಿರ್ಮಲ್ ಕುಮಾರ್ ರಾಜೀನಾಮೆ

Update: 2019-08-31 12:22 IST

ಬಿಹಾರ, ಆ.31: ಕೈದಿಗಳ ಮೇಲಿನ ದೌರ್ಜನ್ಯದ ಬಗ್ಗೆ ದೂರು ನೀಡಿದ್ದಕ್ಕಾಗಿ ಸೂಪರಿಂಟೆಂಡೆಂಟ್ ಸಂದೀಪ್ ಕುಮಾರ್ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ದರ್ಭಾಂಗ ಜೈಲಿನ ಉಪ ಅಧೀಕ್ಷಕ ನಿರ್ಮಲ್ ಕುಮಾರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News