ಸೆ. 4ರಂದು ಸುರಿಬೈಲ್ ನಲ್ಲಿ ಹನೀಫಿ ಸಂಗಮ

Update: 2019-09-04 03:54 GMT

ಉಳ್ಳಾಲ: ಹನೀಫಿ ಸಂಗಮ ಉಳ್ಳಾಲ, ಹನೀಫಿಸ್ ಎಸೋಶಿಯೇಶನ್ ಇದರ ಆಶ್ರಯದಲ್ಲಿ ದಾರುಲ್ ಅಶ್ಅರಿಯ ಸುರಿಬೈಲ್ ಇದರ ವಠಾರದಲ್ಲಿ ಶೈಖುನಾ ಮಮ್ಮುಕುಟ್ಟಿ ಉಸ್ತಾದ್ ಆಂಡ್ ನೇರ್ಚೆ ಮತ್ತು ಹನೀಫಿ ಸಂಗಮ ಕಾರ್ಯಕ್ರಮವು ಸೆ.4ರಂದು ಮಧ್ಯಾಹ್ನ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News