ಕೆಸಿರೋಡ್ ಕ್ರೀಡೋತ್ಸವ : ಎಸ್ಎಂ ಸ್ಪೋಟಿಂಗ್ ಚಾಂಪಿಯನ್

Update: 2019-09-09 08:30 GMT

ಕಲ್ಲಡ್ಕ: ಕೆಸಿರೋಡ್ ನಲ್ಲಿ ಯುನೈಟೆಡ್ ಕೆಸಿ ರೋಡ್ ವತಿಯಿಂದ 'ಕ್ರೀಡೋತ್ಸವ 2019' ನಡೆಯಿತು. ಈ ಸಂದರ್ಭ ಗ್ರಾಮೀಣ ಕ್ರೀಡೆಯನ್ನೊಳಗೊಂಡಂತೆ ಹಲವಾರು ಕ್ರೀಡಾಕೂಟಗಳನ್ನು ಏರ್ಪಡಿಸಲಾಗಿತ್ತು.

ಫಾರೂಕ್ ಮಾಲಕತ್ವದ ಮೊಬೈಲ್ ಟ್ರಿಕ್ಸ್ ತಂಡವನ್ನು ಮಣಿಸಿದ ಜಲೀಲ್ ಮಾಲಕತ್ವದ ಎಸ್ಎಂ ಸ್ಪೋಟಿಂಗ್ ತಂಡ ಚಾಂಪಿಯನ್ ಪಟ್ಟವನ್ನು ತನ್ನದಾಗಿಸಿಕೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News