ಪ್ರೊ ಕಬಡ್ಡಿ ಲೀಗ್

Update: 2019-09-12 18:27 GMT

ಕೋಲ್ಕತಾ, ಸೆ.12: ಜೈಪುರ ಪಿಂಕ್ ಪ್ಯಾಂಥರ್ಸ್ ತಂಡ ಗುರುವಾರ ನಡೆದ ಪ್ರೊ ಕಬಡ್ಡಿ ಲೀಗ್‌ನ 87ನೇ ಪಂದ್ಯದಲ್ಲಿ ಪಾಟ್ನಾ ಪೈರೇಟ್ಸ್ ವಿರುದ್ಧ 33-36 ಅಂಕಗಳ ಅಂತರದಿಂದ ಸೋಲುಂಡಿದೆ.

ಪಾಟ್ನಾ ಪರ ನಾಯಕ ಪರ್ದೀಪ್ ನರ್ವಾಲ್ 14 ಅಂಕ ಗಳಿಸಿದರು. ಲೀಗ್‌ನಲ್ಲಿ ಆಡಿದ 15ನೇ ಪಂದ್ಯದಲ್ಲಿ 5ನೇ ಗೆಲುವು ದಾಖಲಿಸಲು ನೆರವಾದರು. ಜೈಪುರ ಪರ ಸುಶೀಲ್ 8 ಅಂಕ ಗಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News