ಪ್ರೊ ಕಬಡ್ಡಿ: ಡೆಲ್ಲಿಗೆ ರೋಚಕ ಜಯ

Update: 2019-09-15 18:26 GMT

 ಪುಣೆ, ಸೆ.15: ಪ್ರೊ ಕಬಡ್ಡಿ ಟೂರ್ನಮೆಂಟ್‌ನ 91ನೇ ಪಂದ್ಯದಲ್ಲಿ ಇಂದು ಗುಜರಾತ್ ಫಾರ್ಚೂನ್‌ಜೈಂಟ್ ವಿರುದ್ಧ ಡಬಾಂಗ್ ಡೆಲ್ಲಿ 34-30 ಅಂತರದಲ್ಲಿ ರೋಚಕ ಜಯ ಗಳಿಸಿದೆ.

ದಬಾಂಗ್ ಡೆಲ್ಲಿ ತಂಡದ ನವೀನ್ ಕುಮಾರ್ 11 ಪಾಯಿಂಟ್ ದಾಖಲಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಗುಜರಾತ್ ತಂಡದ ರೋಹಿತ್ ಗುಲಿಯಾ 13 ಪಾಯಿಂಟ್ ಜಮೆ ಮಾಡಿದರೂ ತಂಗೆಲುವಿನ ದಡ ಸೇರಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News