ರಾಜ್ಯ ಮಟ್ಟದ ಕರಾಟೆ: ವಿದ್ಯಾಗಿರಿ ಎಸ್‍ವಿಎಸ್ ಆಂಗ್ಲಮಾಧ್ಯಮ ಶಾಲೆಯ ಸಾನ್ವಿಗೆ ಚಿನ್ನ

Update: 2019-09-18 11:55 GMT

ಬಂಟ್ವಾಳ, ಸೆ. 18: ಕಲ್ಲಡ್ಕ ಶ್ರೀರಾಮ ಶಾಲೆಯಲ್ಲಿ ನಡೆದ ರಾಜ್ಯ ಮಟ್ಟದ ಕರಾಟೆ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಕಟ ಮತ್ತು ಕುಮಿತೆ ವಿಭಾಗದಲ್ಲಿ ವಿದ್ಯಾಗಿರಿ ಎಸ್‍ವಿಎಸ್ ಆಂಗ್ಲಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಸಾನ್ವಿ.ಕೆ ಅವರು ಚಿನ್ನದ ಪದಕವನ್ನು ಗಳಿಸಿರುತ್ತಾರೆ.

ಇವರು ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನ ಪೊಲೀಸಲೇನ್‍ನ ಶ್ರೀ ಕೃಷ್ಣ ಕುಲಾಲ್ ಅಶ್ವಿನಿ ದಂಪತಿಯ ಪುತ್ರಿಯಾಗಿದ್ದು, ಕರಾಟೆ ಗುರು ಶಿಹಾನ್ ವಸಂತ ಕೆ.ಬಂಗೇರವರ ಶಿಷ್ಯೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News