×
Ad

ಪುಲ್ವಾಮ ದಾಳಿಯನ್ನು ಚುನಾವಣಾ ವಿಚಾರವಾಗಿ ಮಾಡದಿದ್ದರೆ ಬಿಜೆಪಿ 300 ಸೀಟು ಗೆಲ್ಲುತ್ತಿರಲಿಲ್ಲ: ಶಿವಸೇನೆ

Update: 2019-09-25 16:40 IST

ಮುಂಬೈ, ಸೆ.25: ಪುಲ್ವಾಮ ಉಗ್ರ ದಾಳಿಯನ್ನು ಚುನಾವಣಾ ವಿಚಾರವಾಗಿ ಮಾಡದಿದ್ದರೆ ಬಿಜೆಪಿ ಲೋಕಸಭಾ ಚುನಾವಣೆಯಲ್ಲಿ 300 ಸೀಟುಗಳನ್ನು ಗೆಲ್ಲುತ್ತಿರಲಿಲ್ಲ ಎಂದು ಶಿವಸೇನೆ ಹೇಳಿದೆ.

“ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪುಲ್ವಾಮ ದಾಳಿ ಮತ್ತು ಬಾಲಕೋಟ್ ವಾಯುದಾಳಿಯನ್ನು ಚುನಾವಣಾ ವಿಚಾರವನ್ನಾಗಿ ಮಾಡಿತು. ಪುಲ್ವಾಮ ದಾಳಿ ನಡೆಯದಿದ್ದರೆ ಬಿಜೆಪಿ 300 ಸೀಟುಗಳನ್ನು ದಾಟುತ್ತಿತ್ತೇ?” ಎಂದು ಶಿವಸೇನೆ ಮುಖವಾಣಿ ಸಾಮ್ನಾ ಪ್ರಶ್ನಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News