ಪಿಪಿಸಿ ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಡಾ.ಸೋಮಯಾಜಿ

Update: 2019-10-19 14:06 GMT
ಡಾ.ಸೋಮಯಾಜಿ

ಉಡುಪಿ, ಅ.19: ಇಲ್ಲಿನ ಪೂರ್ಣಪ್ರಜ್ಞ ಕಾಲೇಜಿನ ಹಳೆವಿದ್ಯಾರ್ಥಿ ಸಂಘದ 2019-20ರ ಸಾಲಿಗೆ ಡಾ.ಬಿ.ಎಂ.ಸೋಮಯಾಜಿ ಇವರನ್ನು ಅಧ್ಯಕ್ಷರಾಗಿ ಸರ್ವಾನುುತದಿಂದ ಪುನರಾಯ್ಕೆ ಮಾಡಲಾಗಿದೆ.

ಇತ್ತೀಚೆಗೆ ಕಾಲೇಜಿನಲ್ಲಿ ನಡೆದ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಈ ಆಯ್ಕೆ ನಡೆಯಿತು. ಉಳಿದ ಪದಾಧಿಕಾರಿಗಳ ವಿವರ ಹೀಗಿದೆ.

ಉಪಾಧ್ಯಕ್ಷರು: ವಿಮಲ ಚಂದ್ರಶೇಖರ್, ಮೀನಾಲಕ್ಷಣಿ ಅಡ್ಯಂತಾಯ, ಕಾರ್ಯದರ್ಶಿ: ಮುರಲಿ ಕಡೆಕಾರ್, ಜತೆ ಕಾರ್ಯದರ್ಶಿಗಳು: ತೇಜಸ್ವಿ ಶಂಕರ್, ಮಂಜುನಾಥ್, ಕೋಶಾಧಿಕಾರಿ: ಮಂಜುನಾಥ ಕರಬ.

ಸದಸ್ಯರು: ಡಾ.ಎಂ.ಆರ್. ಹೆಗಡೆ, ಡಾ. ಸುರೇಶ್ ರಮಣ ಮಯ್ಯ, ಎಂ ನಾಗರಾಜ ಹೆಬ್ಬಾರ್, ವಿದ್ಯಾವಂತ ಆಚಾರ್ಯ, ಎಸ್.ಕೆ. ಆನಂದ, ಈಶ್ವರ ಚಿಟ್ಪಾಡಿ, ಸುಭಾಷಿತ್ ಕುಮಾರ್, ಸೌಮ್ಯ ಶೆಟ್ಟಿ, ಪ್ರದೀಪ ಜೋಗಿ, ಸ್ನೇಹ ಆಚಾರ್ಯ. ಆಹ್ವಾನಿತರು: ಪದ್ಮ ಕಿಣಿ, ವಿಜಯೇಂದ್ರಕುಮಾರ್, ದಿವ್ಯಾ ಭಟ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News