ಎನ್‌ಎಂಪಿಟಿಗೆ ಮತ್ತೊಂದು ಬೃಹತ್ ಪ್ರವಾಸಿ ಹಡಗು

Update: 2019-11-12 06:31 GMT

ಮಂಗಳೂರು, ನ.12: ನವಮಂಗಳೂರು ಬಂದರ್ (ಎನ್‌ಎಂಪಿಟಿ)ಗೆ ಮತ್ತೊಂದು ವಿದೇಶಿ ಪ್ರವಾಸಿ ಹಡಗು ಆಗಮಿಸಿದೆ. ಕೋಸ್ಟಾ ವಿಕ್ಟೋರಿಯಾ ಎಂಬ ಈ ಬೃಹತ್ ಹಡಗಿನಲ್ಲಿ 1,600 ವಿದೇಶಿ ಪ್ರವಾಸಿಗರು, 600 ಸಿಬ್ಬಂದಿಯಿದ್ದಾರೆ.

 ಪ್ರಸಕ್ತ ಸಾಲಿನಲ್ಲಿ ಎನ್‌ಎಂಪಿಟಿಗೆ ಆಗಮಿಸಿದ 2ನೇ ಬೃಹತ್ ಹಡಗು ಇದಾಗಿದ್ದು, ಇಂದು ಬೆಳಗ್ಗೆ ತಲುಪಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News