ಕಿನ್ಯದಲ್ಲಿ ಮಿಲಾದ್ ಫೆಸ್ಟ್

Update: 2019-11-16 16:22 GMT

ಉಳ್ಳಾಲ: ಬುಖಾರಿ ಜುಮಾ ಮಸ್ಜಿದ್ ಮತ್ತು ನೂರುಲ್ ಉಮಾ ಮದ್ರಸ ಬದ್ರಿಯಾ ನಗರ ಕಿನ್ಯ ಇದರ ಆಶ್ರಯದಲ್ಲಿ ಮೀಲಾದ್ ಫೆಸ್ಟ್-2019 ಕಾರ್ಯಕ್ರಮವು ಕಿನ್ಯ ಬುಖಾರಿ ಮಸ್ಜಿದ್‍ನಲ್ಲಿ ನಡೆಯಲಿದ್ದು, ಬೆಳಗ್ಗೆ 10 ಗಂಟೆಗೆ ಮೀಲಾದ್ ರ್ಯಾಲಿ ಹಾಗೂ ಸಂಜೆ 2.30 ಕ್ಕೆ ಮದ್ರಸ  ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ ಜರಗಲಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News