ದಮಾಮ್ : ಮಜ್ಲಿಸ್ ಆದೂರು ವತಿಯಿಂದ ಮಜ್ಲಿಸೆ ಮಹಬ್ಬಾ ಕಾರ್ಯಕ್ರಮ

Update: 2019-11-16 17:27 GMT

ದಮಾಮ್  : ಮಜ್ಲಿಸ್ ಶಿಫಾ ಅಸ್ಸಖಾಫ ಅಲ್ ಇಸ್ಲಾಮಿ ಆದೂರು ದಮಾಮ್ ಘಟಕದ ವತಿಯಿಂದ ಮಜ್ಲಿಸೆ ಮಹಬ್ಬಾ ಕಾರ್ಯಕ್ರಮ ದಮಾಮಿನ ಹೋಲಿಡೇಸ್  ಹೋಟೆಲ್‌ ನಲ್ಲಿ ನಡೆಯಿತು.

ಸಯ್ಯದ್ ಅಶ್ರಫ್ ಅಸ್ಸಖಾಫ್ ಆದರೂ ತಂಙಳ್ ಕಾರ್ಯಕ್ರಮ ನೇತೃತ್ವ ವಹಿಸಿದ್ದು, ನಂತರ ಮಾತನಾಡಿದರು. ಯೂಸುಫ್ ಸಅದಿ ಅಯ್ಯಂಗೇರಿ ಕಾರ್ಯಕ್ರಮ್ ಅಧ್ಯಕ್ಷ ತೆ ವಹಿಸಿದ್ದರು. ಸಅದ್ ಅಮಾನಿ ಕಾರ್ಯಕ್ರಮ ಉದ್ಘಾಟಿಸಿದರು.

ಈ ಸಂದರ್ಭ ಜಾಫೀರ್ ತಂಙಳ್ ಕಾಸರಗೋಡು, ಅಬ್ದುಲ್ ಖಾದರ್ ಸಅದಿ ಆದೂರು, ದಮಾಮ್ ಘಟಕದ ಅಧ್ಯಕ್ಷ ಖಾಸೀಂ ಹಾಜಿ ಅಡ್ಡೂರು, ಮುಹಮ್ಮದ್ ಸಅದಿ ಪಡಿಯಡ್ಕ ಮತ್ತಿತರರು ಉಪಸ್ಥಿತರಿದ್ದರು.

ವರದಿ: ಹಕೀಂ ಬೋಳಾರ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News