ವಾಹನಗಳಿಗೆ ಕಡ್ಡಾಯ 'ಫಾಸ್ಟ್ ಟ್ಯಾಗ್' ಅಳವಡಿಕೆ: ಅಂತಿಮ ದಿನಾಂಕ ಮುಂದೂಡಿಕೆ

Update: 2019-11-29 16:46 GMT
 Image Credit: NHAI

ಹೊಸದಿಲ್ಲಿ, ನ.29: ವಾಹನಗಳಿಗೆ 'ಫಾಸ್ಟ್ ಟ್ಯಾಗ್' ಅಳವಡಿಸುವ ಕೊನೆಯ ದಿನಾಂಕವನ್ನು ಕೇಂದ್ರ ಸರಕಾರ ಡಿಸೆಂಬರ್ 1ರಿಂದ ಡಿಸೆಂಬರ್ 15ಕ್ಕೆ ಮುಂದೂಡಿದೆ.

"ಫಾಸ್ಟ್ ಟ್ಯಾಗ್ ಅಳವಡಿಕೆಗೆ ನಾಗರಿಕರಿಗೆ ಸೂಕ್ತ ಸಮಯಾವಕಾಶ ನೀಡಬೇಕಾದ ಕಾರಣ ಡಿಸೆಂಬರ್ 15ರಿಂದ ಈ ನಿಯಮ ಜಾರಿಗೆ ಬರಲಿದೆ" ಎಂದು ಕೇಂದ್ರ ಸರಕಾರ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News