"ಜಿಡಿಪಿ ಬೈಬಲ್, ರಾಮಾಯಣವಲ್ಲ, ಭವಿಷ್ಯದಲ್ಲಿ ಅದಕ್ಕೆ ಮಹತ್ವ ಇರುವುದಿಲ್ಲ"

Update: 2019-12-02 13:03 GMT

ಹೊಸದಿಲ್ಲಿ: ಇತ್ತೀಚೆಗಷ್ಟೇ ಭಾರೀ ಕುಸಿತ ಕಂಡ ದೇಶದ ಜಿಡಿಪಿ ಕುರಿತು ಸಂಸತ್ ನಲ್ಲಿ ಮಾತನಾಡಿದ ಬಿಜೆಪಿ ನಾಯಕ ನಿಶಿಕಾಂತ್ ದುಬೇ 'ಭವಿಷ್ಯದಲ್ಲಿ ಜಿಡಿಪಿ ಪ್ರಮುಖ ವಿಷಯವಾಗುವುದಿಲ್ಲ. ಜಿಡಿಪಿಗಿಂತಲೂ ಜನರು ಸಂತೋಷದಿಂದಿದ್ದಾರೆಯೇ ಎನ್ನುವುದು ಪ್ರಮುಖವಾಗುತ್ತದೆ" ಎಂದು ಹೇಳಿರುವುದು ಭಾರೀ ವಿವಾದ ಸೃಷ್ಟಿಸಿದೆ.

"1934ರಲ್ಲಿ ಜಿಡಿಪಿ ಬಂತು. ಅದಕ್ಕಿಂತ ಮೊದಲು ಜಿಡಿಪಿ ಇರಲಿಲ್ಲ. ಹಾಗಾಗಿ ಜಿಡಿಪಿಯನ್ನು ಬೈಬಲ್ ಆಗಿಯೋ, ರಾಮಾಯಣ ಅಥವಾ ಮಹಾಭಾರತವಾಗಿಯೋ ಪರಿಗಣಿಸುವುದರಿಂದ ಯಾವುದೇ ಪ್ರಯೋಜನವಿಲ್ಲ. ಭವಿಷ್ಯದಲ್ಲಿ, ಆರ್ಥಿಕ ಸೂಚಕವಾಗಿ ಜಿಡಿಪಿ ಉಪಯೋಗದಲ್ಲಿರುವುದಿಲ್ಲ" ಎಂದವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News