×
Ad

ಮೋದಿ ಸರಕಾರದ 'ಮುಸ್ಲಿಂ ವಿರೋಧಿ ನೀತಿಗಳ' ಬಗ್ಗೆ ಕಳವಳ ವ್ಯಕ್ತಪಡಿಸಿದ ಹ್ಯೂಮನ್ ರೈಟ್ಸ್ ವಾಚ್ ನಿರ್ದೇಶಕ

Update: 2020-01-15 12:26 IST

ನ್ಯೂಯಾರ್ಕ್ : ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಭಾರತ ಸರಕಾರ ಜಾರಿಗೊಳಿಸುತ್ತಿರುವ ಮುಸ್ಲಿಮ್ ವಿರೋಧಿ ನೀತಿಗಳ ಬಗ್ಗೆ ತಮಗೆ ತೀವ್ರ ಕಳವಳವಿದೆ ಎಂದು ಹ್ಯೂಮನ್ ರೈಟ್ಸ್ ವಾಚ್ ಕಾರ್ಯನಿರ್ವಾಹಕ ನಿರ್ದೇಶಕ ಕೆನ್ನೆತ್ ರೊತ್ ಹೇಳಿದ್ದಾರೆ.

''ಕಾಶ್ಮೀರದಲ್ಲಿ ಹಾಗೂ ಅಸ್ಸಾಂನಲ್ಲಿ ಅವರ ಸರಕಾರದ ಕ್ರಮಗಳು ಹಾಗೂ ಮುಸ್ಲಿಮರ ಬಗ್ಗೆ ತಾರತಮ್ಯ ತೋರುವ ತೀರಾ ಇತ್ತೀಚಿಗಿನ ಪೌರತ್ವ ತಿದ್ದುಪಡಿ ಕಾಯ್ದೆಯ ಮೂಲಕ ಮೋದಿ ಸರಕಾರ ತಳೆದಿರುವ ಮುಸ್ಲಿಂ ವಿರೋಧಿ ನಿಲುವಿನ ಬಗ್ಗೆ ನಮಗೆ ತೀವ್ರ ಕಳವಳವಿದೆ'' ಎಂದು ಕೆನ್ನೆತ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News