ಜ.25ರಿಂದ ‘ಆರ್ಟಿಸ್ಟ್ರಿ’ ಪ್ರದರ್ಶನ-ಮಾರಾಟ

Update: 2020-01-24 15:43 GMT

ಉಡುಪಿ, ಜ.24: ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಉಡುಪಿ ಶಾಖೆಯಲ್ಲಿ ‘ಆರ್ಟಿಸ್ಟ್ರಿ’ ಕಲಾತ್ಮಕ ಚಿನ್ನಾಭರಣ(ಮೈನ್, ಡಿವೈನ್, ಪ್ರಿಶಿಯ, ಎಥಿನಿಕ್ಸ್, ಏರ, ಹಾಯ್, ಸ್ಟಾರ್ಲೆಟ್)ಗಳ ಬೃಹತ್ ಪ್ರದರ್ಶನ ಮತ್ತು ಮಾರಾಟ ಜ.25ರಿಂದ ಫೆ.2ರವರೆಗೆ ಮಳಿಗೆಯಲ್ಲಿ ನಡೆಯಲಿದೆ.

ಈ ಸಂದರ್ಭದಲ್ಲಿ ಗ್ರಾಹಕರಿಗೆ 125 ಕಡಿತ ಪ್ರತಿ ಗ್ರಾಂ ಚಿನ್ನಾಭರಣಗಳ ಮೇಕಿಂಗ್ ಚಾರ್ಜಸ್ ಮೇಲೆ ಮತ್ತು ಶೇ.10ರಷ್ಟು ಕಡಿತ ವಜ್ರದ ಮೌಲ್ಯದ ಮೇಲೆ ಹಾಗೂ ಬ್ರಾಂಡೆಡ್ ವಾಚ್ ಮೇಲೆ ವಿಶೇಷ ಕಡಿತ ಇರುತ್ತದೆ ಎಂದು ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News